ವಿಷಯಕ್ಕೆ ಹೋಗು

ಲಿಮಾ

Coordinates: 12°2′36″S 77°1′42″W / 12.04333°S 77.02833°W / -12.04333; -77.02833
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Lima
From top, left to right: Costa Verde (Miraflores District), Plaza Mayor of Lima, Cathedral of Lima, Park of the Reserve, Skyline San Isidro District, Monastery of San Francisco, Lima City.
Nickname(s): 
La ciudad de los reyes (The City of the Kings)
La tres veces coronada villa (The Three times crowned villa)
La Perla del Pacífico (The Pacific Pearl)
Lima La Gris (Lima The Grey)
Motto: 
Hoc signum vere regum est (ಲ್ಯಾಟಿನ್) (This is the real sign of the kings)
Lima Province and Lima within Peru
Lima Province and Lima within Peru
Coordinates: 12°2′36″S 77°1′42″W / 12.04333°S 77.02833°W / -12.04333; -77.02833
CountryPeru
Regionautonomous
ProvinceLima Province
Districts43 districts
SettledJanuary 18, 1535
Government
 • TypeMayor–council government
 • MayorLuis Castañeda Lossio
Area
 • City೨,೬೭೨.೩ km (೧,೦೩೧.೮ sq mi)
 • Urban
೮೦೦ km (೩೦೦ sq mi)
 • Metro
೨,೮೧೯.೩ km (೧,೦೮೮.೫ sq mi)
Elevation೦−೧,೫೫೦ m (೦−೫,೦೯೦ ft)
Population
 (2017)[]
 • City೯೭,೫೨,೦೦೦
 • Density೩,೬೦೦/km (೯,೫೦೦/sq mi)
 • Metro
೧,೧೮,೫೨,೨೧೦
 • Metro density೪,೨೦೦/km (೧೧,೦೦೦/sq mi)
 • Demonym
Limean (ಸ್ಪ್ಯಾನಿಷ್&#೫೮; Limeño/a)
Time zoneUTC−5 (PET)
Websitewww.munlima.gob.pe

ಲಿಮಾ (/ˈlmə//ˈlmə/, Spanish pronunciation: [ˈlima], Quechua: ಟೆಂಪ್ಲೇಟು:IPA-qu, Aymara: [ˈlima]) ಪೆರುವಿನ ರಾಜಧಾನಿ ಮತ್ತು ದೊಡ್ಡ ನಗರ. ಇದು ಚಿಲ್ಲೋನ್, ರಿಮಾಕ್ ಮತ್ತು ಲುರಿನ್ ನದಿಗಳ ಕಣಿವೆಯಲ್ಲಿನ ನಗರ . 10 ಮಿಲಿಯನ್ಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಲಿಮಾವು ಪೆರುವಿನ ಅತ್ಯಂತ ಜನನಿಬಿಡ ಮೆಟ್ರೋಪಾಲಿಟನ್ ನಗರವಾಗಿದೆ .

ಸ್ಪೈನ್ ನ ಫ್ರಾನ್ಸಿಸ್ಕೋ ಪಿಝಾರ್ರೊ ಜನವರಿ 18, 1535 ರಂದು ಲಿಮಾವನ್ನು ಸ್ಥಾಪಿಸಿದನು. 

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ  ಲಿಮಾ ನಗರ
Lima at night from space

ಸರ್ಕಾರ

[ಬದಲಾಯಿಸಿ]

ರಾಷ್ಟ್ರೀಯ

[ಬದಲಾಯಿಸಿ]
ಪೆರು ಸರ್ಕಾರದ ಅರಮನೆ

ಲಿಮಾವು ರಿಪಬ್ಲಿಕ್ ಆಫ್ ಪೆರು ಮತ್ತು ಲಿಮಾ ಪ್ರಾಂತ್ಯದ ರಾಜಧಾನಿಯಾಗಿದೆ. ಹಾಗೆಯೇ, ಇದು ಪೆರು ಸರ್ಕಾರದ ಮೂರು ವಿಭಾಗಗಳಿಗೆ ನೆಲೆಯಾಗಿದೆ.

ಕಾರ್ಯನಿರ್ವಾಹಕ ಶಾಖೆಯು ಪ್ಲಾಜಾ ಮೇಯರ್ನಲ್ಲಿನ ಸರ್ಕಾರಿ ಅರಮನೆಯಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿದೆ,  ಎಲ್ಲಾ ಸಚಿವಾಲಯಗಳು   ಈ ನಗರದಲ್ಲಿವೆ.

ಶಾಸಕಾಂಗ ಶಾಖೆಯು ಲೆಜಿಸ್ಲೇಟಿವ್ ಪ್ಯಾಲೇಸ್ನಲ್ಲಿದೆ ಮತ್ತು ಪೆರುವಿನ ಗಣರಾಜ್ಯದ ಕಾಂಗ್ರೆಸ್ನ ನೆಲೆಯಾಗಿದೆ.

ನ್ಯಾಯಾಂಗ ಶಾಖೆಯು ಪಾಲೆಸ್ ಆಫ್ ಜಸ್ಟಿಸ್  ನಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿದೆ,  ಮತ್ತು ಪೆರು ಸರ್ವೋಚ್ಚ ನ್ಯಾಯಾಲಯಕ್ಕೆ ನೆಲೆಯಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Peru Altitude". Archived from the original on 2020-10-29. Retrieved 2014-07-28.
  2. "INEI: Lima cuenta con 9 millones 752 mil habitantes". larepublica.pe. Archived from the original on 2016-03-25. Retrieved 2017-12-30.
"https://kn.wikipedia.org/w/index.php?title=ಲಿಮಾ&oldid=1253552" ಇಂದ ಪಡೆಯಲ್ಪಟ್ಟಿದೆ